No Noise. Just News
By ಶ್ರವಂತಿ. ಆರ್ • 7/15/2025, 6:02:01 AM
ಆಗ ಕೆಲ ಜ್ಯೋತಿಷಿಗಳು ತಲಕಾಡಿಗೆ ಒಂದು ಸಲ ಭೇಟಿ ಕೊಟ್ಟು ಬನ್ನಿ ಆಗುವ ಎಲ್ಲ ತೊಂದರೆ ಮತ್ತು ರಾಜರಿಗೆ ಇರುವ ಖಾಯಿಲೆ ಸರಿಹೋಗುತ್ತದೆ ಎಂದು ಹೇಳಿದ್ದರು. ಆಗಾಗಿ ತಿರುಮಲ ರಾಜ ತನ್ನ ಮೊದಲ ಪತ್ನಿಯನ್ನು ಕರೆದುಕೊಂಡು ತಲಕಾಡಿಗೆ ಹೋಗುತ್ತಾರೆ.
ನಂತರ ಹಸು ಮೇಯಿಸುತ್ತ ಅವಳು ಹೇಗಿರಬಹುದು ಎಂದು ಯೋಚನೆ ಮಾಡುತ್ತಾ ಕುಳಿತಿರುತ್ತಾನೆ. ಹಾಗೆ ಅವಳು ಸ್ವಲ್ಪ ಕಪ್ಪಗಿದ್ದರೂ ಪರವಾಗಿಲ್ಲ ಲಕ್ಷಣವಾಗಿದ್ದರೆ ಸಾಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುತ್ತಾನೆ, ಆ ಕಡೆ ಸೀತಾಳು ಸಹ ಅವನು ಹೇಗಿರಬಹುದು ಅವರ ಅತ್ತೆ ಮಾವ ಹೇಗಿರಬಹುದು ಎಂದು ಕಲ್ಪಿಸಿಕೊಂಡು ದಿನಗಳನ್ನು ಕಳೆಯುತ್ತಿರುತ್ತಾಳೆ.
-ನಮ್ಮ ಶರೀರ ಮತ್ತು ಮೆದಳು ಸಾಮಾನ್ಯವಾಗಿ ಒತ್ತಡಕ್ಕೆ ಒಳಗಾದಾಗ ಅಥವಾ ಏನಾದರೂ ತೀವ್ರ ಮಾನಸಿಕ ಸ್ಥಿತಿಯಲ್ಲಿರುವಾಗ ಚರ್ಮದ ತೇವಾಂಶ ಹೆಚ್ಚಾಗುತ್ತದೆ ಮತ್ತು ದೇಹ ಹೆಚ್ಚು ಬೆವರನ್ನು ಸ್ರವಿಸುತ್ತದೆ. ಚರ್ಮದ ತೇವಾಂಶ ಹೆಚ್ಚಾದಾಗ ಅದು ವಿದ್ಯುತ್ ಪ್ರವಾಹವನ್ನು ಹೆಚ್ಚು ಸಾಗಿಸುತ್ತದೆ.
ಸ್ಮಾರ್ಟ್ ಕಾರ್ಡ್ ವಿತರಣೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರು ಉದ್ಘಾಟಿಸಿ ಮಾತನಾಡಿದರು.