No Noise. Just News
By ಶ್ರವಂತಿ. ಆರ್ • 7/20/2025, 12:29:03 PM
90ಕ್ಕೂ ಹೆಚ್ಚು ಎಪಿಸೋಡ್ಗಳನ್ನು ಪ್ರಸಾರ ಮಾಡಿರುವ ಈ ಕಾರ್ಟೂನ್ ಸೀರೀಸ್, ತನ್ನ ತಮಾಷೆಯ ಜೊತೆಗೆ, ಭವಿಷ್ಯದ ಘಟನೆಗಳನ್ನು "ಭವಿಷ್ಯವಾಣಿ" ಮಾಡಿರುವುದಕ್ಕೆ ವಿಶ್ವದಾದ್ಯಂತ ಗಮನ ಸೆಳೆದಿದೆ. ಕೆಲವೊಮ್ಮೆ ಈ ಭವಿಷ್ಯವಾಣಿಗಳು ಆಕಸ್ಮಿಕವೆಂದು ಭಾವಿಸಲಾಗಿದ್ದರೂ, ಅವುಗಳ ನಿಖರತೆಯು ಜನರನ್ನು ಆಶ್ಚರ್ಯಗೊಳಿಸಿದೆ. ಈಗ ವಿಷಯಕ್ಕೆ ಬರೋದಾದರೆ, The Simpsons ಕಾರ್ಟೂನ್ ತನ್ನ 35 ವರ್ಷಗಳ ಇತಿಹಾಸದಲ್ಲಿ ಹಲವಾರು ಘಟನೆಗಳನ್ನು ಭವಿಷ್ಯವಾಣಿಯಂತೆ ಪ್ರಸಾರ ಮಾಡಿದೆ, ಕೆಲವು ಗಮನಾರ್ಹ ಉದಾಹರಣೆಗಳನ್ನು ನೋಡೋದಾದರೆ.
ಆದರೂ ಸೀತಾ ನೋಡುವುದಕ್ಕೆ ತೆಳ್ಳಗಿನ ಮೈಕಟ್ಟು ದೂರದಿಂದಲೇ ಶಂಕರನಿಗೆ ಕಾಣುತ್ತಿತ್ತು, ಆಗ ಮತ್ತೆ ಹೇಗೆ ಸೀತಾಳ ಹತ್ತಿರ ಹೋಗುವುದು ಎಂದು ಯೋಚನೆ ಮಾಡುತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಿರುತ್ತಾನೆ. ಅಷ್ಟೊತ್ತಿಗೆ ಆಗಲೇ ಸೀತ ಅವಳ ಅಣ್ಣನ ಜೊತೆ ಅವರ ಹಳೆ ಮನೆಯ ಕಡೆ ಹೆಜ್ಜೆ ಹಾಕಿ ಹೋಗುತ್ತಾಳೆ, ಆಗಾ ಶಂಕರ ಸಾಕು ಇಷ್ಟಾದರು ನೊಡ್ದೆ ಎಂದು ತೆರಳುತ್ತಾನೆ.
- ಜಾಮೀನು ಕೋರಿಕೆ ಸಲ್ಲಿಸುವಾಗ ಕ್ರಿಮಿನಲ್ ಇತಿಹಾಸವನ್ನು ಮರೆಮಾಚುವ "ಹೆಚ್ಚುತ್ತಿರುವ ಪ್ರವೃತ್ತಿ"ಯನ್ನು ಈ ಸೂಚನೆ ತಡೆಗಟ್ಟುವ ಗುರಿಯನ್ನು ಹೊಂದಿದೆ, ಇದನ್ನು ಸುಪ್ರೀಂ ಕೋರ್ಟ್ ನ್ಯಾಯಾಲಯವನ್ನು ದಾರಿತಪ್ಪಿಸುವ ಪ್ರಯತ್ನ ಎಂದು ವಿವರಿಸಿದೆ.
ಹೊಸ ನೀತಿಯು ಮುಖ್ಯವಾಗಿ ಅಪಾರ್ಟ್ಮೆಂಟ್ಗಳು, ಗುಂಪು ವಸತಿ ಯೋಜನೆಗಳು ಮತ್ತು ನಗರ ಪ್ರದೇಶಗಳಲ್ಲಿ ನೀರನ್ನು ಟ್ಯಾಂಕರ್ಗಳ ಮೂಲಕ ಪೂರೈಸುವ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ದಿನಕ್ಕೆ 25 ಘನ ಮೀಟರ್ವರೆಗೆ ನೀರು ಬಳಸಿದರೆ ಯಾವುದೇ ಶುಲ್ಕವಿಲ್ಲ.