ದುಬೈನಿಂದ ಬಂದ ದಂಪತಿ! ಸೂರತ್ ವಿಮಾನ ನಿಲ್ದಾಣದಲ್ಲಿ ಪೇಸ್ಟ್‌ನೊಂದಿಗೆ ಬಂಧಿಸಲಾಗಿದೆ. ಏನಿದು ಪೇಸ್ಟ್..? ಇದರ ಮೌಲ್ಯ 23.23 ಕೋಟಿ ರೂಪಾಯಿ!
By ಗಿರೀಶ್ ವಸಿಷ್ಟ ಬಿ.ಎಸ್ • 7/22/2025, 7:07:29 AM
Advertisement
Read Next Story
ಜುಲೈ 25 ರಂದು ದೆಹಲಿಗೆ ತೆರಳಲಿರುವ ಡಿ.ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ.!!
ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರವಾಸ ಬೆಳಸಲಿದ್ದಾರೆ. ವಿಧಾನ ಪರಿಷತ್ ನಾಲ್ಕು ಸ್ಥಾನಗಳಿಗೆ ನಾಮ ನಿರ್ದೇಶನ ಮತ್ತು ನಿಗಮ ಮಂಡಳಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡುವ ಉದ್ಧೇಶಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸುವ ಕುರಿತಂತೆ ದೆಹಲಿಗೆ ನಾನು ಮತ್ತು ಸಿಎಂ ಸಿದ್ದರಾಮಯ್ಯ ಜುಲೈ 25 ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದೇವೆ ಎಂದು ತಿಳಿಸಿದರು.
Read More