ಸಿಲಿಕಾನ್ ಸಿಟಿಯಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸಲ್‌ನ ದರ ಎಷ್ಟು ಗೊತ್ತ: ಇಲ್ಲಿದೆ ನೋಡಿ ಮಾಹಿತಿ..!
By ಸುಶ್ಮಿತ ಆರ್ • 7/23/2025, 6:14:42 AM
Advertisement
Read Next Story
ಭಾರತಿ ನಗರ ರೌಡಿಶೀಟರ್ ಬಿಕ್ಲು ಶಿವ ಕೊಲೆ ಆರೋಪ - ಎರಡನೆ ಬಾರಿ ವಿಚಾರಣೆ ಎದುರಿಸುತ್ತಿರುವ ಶಾಸಕ ಬೈರತಿ ಬಸವರಾಜ್ !
ಬಿಕ್ಲು ಶಿವನ ಜೊತೆಗಿನ ಭೂ ವಿವಾದ ಸಂಬಂಧ ಭೈರತಿ ಬಸವರಾಜ್‌ಗೆ ಇಂದು ವಿಚಾರಣೆ ನಡೆಯುತ್ತಿದೆ. ಎಸಿಪಿ ಪ್ರಕಾಶ್ ರಾಥೋಡ್ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಮೊದಲ ಬಾರಿ ಬೈರತಿ ಬಸವರಾಜ್ ಹಾಜರಾದಾಗ ಈ ಹಿಂದೆ ಬಿಕ್ಲು ಶಿವ ನಿಮ್ಮ ಮೇಲೆ ದೂರು ಕೊಟ್ಟಿರೊದು ಯಾಕೆ , ಆತನಿಗೂ ನಿಮಗೂ ಭೂ ವಿವಾದ ಸಂಬಂಧ ಮಾತು- ಕಥೆಯಾಗಿತ್ತಾ..? ನಿಮ್ಮ ಜೊತೆ ಕಾಣಿಸಿಕೊಂಡಿರೋ ಪ್ರಕರಣದ ಪ್ರಮುಖ ಆರೋಪಿ ಹೇಗೆ ಪರಿಚಯ, ಹೀಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತು.
Read More