No Noise. Just News
By ಗಿರೀಶ್ ವಸಿಷ್ಟ ಬಿ.ಎಸ್ • 7/26/2025, 12:48:47 PM
ಇನ್ನೂ ಸರಳವಾಗಿ ಹೇಳಬೇಕೆಂದರೆ GST ಯ ಮುಖ್ಯ ಉದ್ದೇಶವೆಂದರೆ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದು, ತೆರಿಗೆ-ಮೇಲೆ-ತೆರಿಗೆ (ಕ್ಯಾಸ್ಕೇಡಿಂಗ್ ಎಫೆಕ್ಟ್) ತೆಗೆದುಹಾಕುವುದು ಮತ್ತು ದೇಶಾದ್ಯಂತ ಏಕರೂಪದ ತೆರಿಗೆ ದರವನ್ನು ಜಾರಿಗೊಳಿಸುವುದು.
ದೊಡ್ಡಬಳ್ಳಾಪುರ ಭಾಗದಲ್ಲಿರುವ ದೇವಸ್ಥಾನಕ್ಕೆ ತೆರಳಿದ್ದ ನಟ ಪ್ರಥಮ್ ಗೆ ಮೂರ್ನಾಲ್ಕು ಜನರಿಂದ ಹಲ್ಲೆಗೆ ಒಳಗಾಗಿರುವ ಆರೋಪ ಕೇಳಿ ಬಂದಿದೆ. ಈ ವೇಳೆ ನಟ ರಕ್ಷಕ್ ಬುಲೆಟ್ ಕೂಡ ಸ್ಥಳದಲ್ಲಿದ್ದರು ಎಂದು ಮಾಹಿತಿ ಸಿಕ್ಕಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಮಾಲ್ಡೀವ್ಸ್ ಗೆ ಬೇಟಿ ನೀಡಿದ್ದು, ಭಾರತ ಔಟ್ ಅಭಿಯಾನದ ಬಳಿಕ ಮೊಹಮ್ಮದ್ ಮುಯಿಝ ಅಧಿಕಾರಕ್ಕೆ ಬಂದಿದ್ದರು.
ಸ್ಕೋಡಾ ಕುಶಾಕ್: 6 ಏರ್ಬ್ಯಾಗ್ಗಳು, ABS, EBD, ESC (ಸ್ಟ್ಯಾಂಡರ್ಡ್), ISOFIX, ಮಲ್ಟಿ-ಕೊಲಿಷನ್ ಬ್ರೇಕಿಂಗ್, ರಿಯರ್ ಪಾರ್ಕಿಂಗ್ ಸೆನ್ಸರ್ಗಳು/ಕ್ಯಾಮೆರಾ. ಕೆಲವು ವೇರಿಯಂಟ್ಗಳಲ್ಲಿ ರಿಯರ್ ಡಿಸ್ಕ್ ಬ್ರೇಕ್ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಇಲ್ಲ.