No Noise. Just News
By ಶ್ರವಂತಿ. ಆರ್ • 7/27/2025, 12:07:40 PM
ಟ್ರಂಪ್ ಅವರ ಪ್ರಕಾರ, ಹ್ಯಾರಿಸ್, ಬಿಯಾನ್ಸೆಗೆ(singer) 1.1 ಕೋಟಿ ಡಾಲರ್ಗಳನ್ನು (ಸುಮಾರು 92 ಕೋಟಿ ರೂ.) ಪಾವತಿಸಿತು ಎಂದು ಆರೋಪಿಸಲಾಗಿದೆ, ಆದರೆ ಬಿಯಾನ್ಸೆ 2024ರ ಅಕ್ಟೋಬರ್ನಲ್ಲಿ ಹೂಸ್ಟನ್ನಲ್ಲಿ ನಡೆದ ರ್ಯಾಲಿಯಲ್ಲಿ ಯಾವುದೇ ಗೀತೆಯನ್ನು ಹಾಡದೆ ಹೊರನಡೆದಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿರುವ ಪ್ರಸಿದ್ಧ ಮನ್ಸಾ ದೇವಿ ದೇವಾಲಯದಲ್ಲಿ ಇಂದು ಬೆಳಿಗ್ಗೆ ಕಾಲ್ತುಳಿತ ಸಂಭವಿಸಿದ ಪರಿಣಾಮ ಆರು ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹ 9,993 ಇದೆ. ನಿನ್ನೆ ಇದ್ದ ದರವೇ ಸ್ಥಿರತೆ ಕಂಡಿದೆ. 10 ಗ್ರಾಂಗೆ ₹99,930 ಮತ್ತು 100 ಗ್ರಾಂಗೆ ₹9,99,300 ದರ ನಿಗದಿಯಾಗಿದೆ.
ಇನ್ನೂ ಸರಳವಾಗಿ ಹೇಳಬೇಕೆಂದರೆ GST ಯ ಮುಖ್ಯ ಉದ್ದೇಶವೆಂದರೆ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದು, ತೆರಿಗೆ-ಮೇಲೆ-ತೆರಿಗೆ (ಕ್ಯಾಸ್ಕೇಡಿಂಗ್ ಎಫೆಕ್ಟ್) ತೆಗೆದುಹಾಕುವುದು ಮತ್ತು ದೇಶಾದ್ಯಂತ ಏಕರೂಪದ ತೆರಿಗೆ ದರವನ್ನು ಜಾರಿಗೊಳಿಸುವುದು.