ಜಾತಿ ಗಣತಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್? ಖ್ಯಾತ ಜರ್ನಲಿಸ್ಟ್ ರಾಹುಲ್ ಶಿವಶಂಕರ್ ಪೋಸ್ಟ್‌ನಲ್ಲೇನಿದೆ..?
By Sushmitha R • 7/30/2025, 5:50:04 AM
Advertisement
Read Next Story
ನಟ ದರ್ಶನ್ ಫ್ಯಾನ್ಸ್ ಪೇಜ್‌ನಿಂದ ಪ್ರಥಮ್‌ಗೆ ಬೆದರಿಕೆ ಪ್ರಕರಣ; ದೂರನ್ನು ದೊಡ್ಡಬಳ್ಳಾಪುರ ಠಾಣೆಗೆ ವರ್ಗಾವಣೆ ಮಾಡಿದ್ದ ಎಸ್ಪಿ.
ಆರೋಪಿಗಳು ಆಯುಧಗಳನ್ನು ತೋರಿಸಿ, ದರ್ಶನ್ ಜೊತೆಗಿನ ಫೋಟೋವನ್ನು ತೋರಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರಥಮ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ. ಬಾಬಾ ಅವರಿಗೆ ದೂರು ಸಲ್ಲಿಸಲಾಗಿದ್ದು, ಕಾನೂನು ಕ್ರಮಕ್ಕಾಗಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read More