ತಮಿಳುನಾಡಿನ ಐಸಿಸ್ ಉಗ್ರ ಸಂಘಟನೆ ವಿರುದ್ಧ ಕ್ರಮ - NIA ಚಾರ್ಜ್ ಶೀಟ್ ..!
By Sushmitha R • 7/30/2025, 6:21:49 AM
Advertisement
Read Next Story
ಆನೇಕಲ್ ನಲ್ಲಿ ಸಿನಿಮೀ ಮಾದರಿ ಕಿಡ್ನಾಪ್ ಕೇಸ್ಗೆ ಬಿಗ್ ಟ್ವಿಸ್ಟ್: ಗಿಫ್ಟ್ ಡೀಡ್ ನೊಂದಣಿ ಮಾಡಿಸುವ ಹೆಸರಿನಲ್ಲಿ ಕೋಟಿ ಕೋಟಿ ಜಮೀನು ಗುಳ್ಳುಂ ಸ್ವಾಹ
ರೆಡು ದಿನಗಳ ಹಿಂದೆಯಷ್ಟೇ ಸಿನಿ ಮಾದರಿಯಲ್ಲಿ ಕಿಡ್ನಾಪ್ ಕೇಸ್‌ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಿಡ್ನಾಪ್ ಆದ ಶ್ರೀನಿಧಿ ಅಂಡ್ ಗ್ಯಾಂಗ್ ಮೇಲೆ ಕೇಸ್ ದಾಖಲಾಗಿದೆ. ಶ್ರೀನಿಧಿ, ವಕೀಲ ವಿಜಯ್ ಕುಮಾರ್ ಭಟ್ ಮತ್ತು ಪ್ರತಿನಿಧಿ ಶೋಭಾ ಮೇಲೆ ಎಫ್‌ಐಆರ್ ದಾಖಲಾಗಿದೆ. ಪೋರ್ಜರಿ ಸಹಿ ಮಾಡಿ ಗಿಫ್ಟ್ ಡೀಡ್ ರಿಜಿಸ್ಟರ್ ಮಾಡಿಸಿದ ಆರೋಪ ವ್ಯಕ್ತವಾಗಿದೆ.
Read More