ರಾಹುಲ್ ಗಾಂಧಿ "ಡೆಡ್ ಎಕಾನಮಿ" (ಸತ್ತುಹೋದ ಆರ್ಥಿಕತೆ) ಎಂಬ ವ್ಯಂಗ್ಯ ಹೇಳಿಕೆ: ಬಿಜೆಪಿಯ ಅಮಿತ್ ಮಾಳವಿಯಾ x ನಲ್ಲಿ ತಿರುಗೇಟು.!
By Gireesh Vasishta • 7/31/2025, 10:31:58 AM
Advertisement
Read Next Story
ಕರ್ನಾಟಕ ಸರ್ಕಾರ ಶಾಲೆಗಳಲ್ಲಿ 1 ಲಕ್ಷ ಶಿಕ್ಷಕರ ಕೊರತೆಯ ಭೀತಿ – ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಸವಾಲು!!
ಈಗಾಗಲೇ ರಾಜ್ಯದಾದ್ಯಂತ 55,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದಲ್ಲದೆ 2026ರ ಏಪ್ರಿಲ್ ವೇಳೆಗೆ ಇನ್ನೂ 36,000ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತಿ ಪಡೆಯಲಿದ್ದಾರೆ.ಇದರಿಂದ ಒಟ್ಟು 1 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗುವ ಆತಂಕ ವ್ಯಕ್ತವಾಗಿದೆ. ಈ ಭಾರಿ ಕೊರತೆಯಿಂದಾಗಿ ವಿದ್ಯಾರ್ಥಿಗಳ ಕಲಿಕೆ ಪ್ರಕ್ರಿಯೆಗೆ ತೀವ್ರ ಪರಿಣಾಮ ಬೀಳುವ ಸಾಧ್ಯತೆ ಇದೆ.
Read More