ರಾಹುಲ್ ಗಾಂಧಿ 2024 ರ ಲೋಕಸಭಾ ಚುನಾವಣೆಯಲ್ಲಿ ಬೃಹತ್ ಚುನಾವಣಾ ಅಕ್ರಮಗಳ ಆರೋಪ ಮಾಡಿದ್ದಾರೆ.
By Vinutha U • Aug 02, 2025, 01:02 PM
Advertisement
Read Next Story
ವಾಸ್ತವದಲ್ಲಿ ಭಗವಾ/ಹಿಂದೂ ಭಯೋತ್ಪಾದನೆ ಇರಲೇ ಇಲ್ಲ: ಸುಶೀಲ್ ಕುಮಾರ್ ಶಿಂಧೆ ತಪ್ಪೊಪ್ಪಿಗೆ..!
ಆದರೆ ಅದನ್ನು ಸಾಬೀತುಪಡಿಸಲು ನಿರ್ದೋಷಿ ಜನರನ್ನು ಸಿಕ್ಕಿಹಾಕಿಸಲಾಯಿತು. ಈ ನಮ್ಮ ಶ್ರೇಷ್ಠ ಸಂವಿಧಾನದಲ್ಲಿ ಈ ರೀತಿ ಸುಳ್ಳು ಆರೋಪದಲ್ಲಿ ಸಿಲುಕಿಸಿದ ವ್ಯಕ್ತಿಗಳಿಗೆ ಮತ್ತು ವ್ಯವಸ್ಥೆಗೆ ದಂಡನೆ ವಿಧಿಸುವ ಅಧಿಕಾರವಿಲ್ಲ. ಆದರೆ ಭಗವಂತ ಈಗಾಗಲೇ ಕೊಟ್ಟಿದ್ದಾನೆ. ಇವರಿಗೆ ಬೆಂಬಲವಾಗಿ ನಿಂತ ಒಬ್ಬ ಅಧಿಕಾರಿ ಭಯೋತ್ಪಾದಕರ ಕೈಯಲ್ಲಿ ಹತನಾದ , ಇನ್ನೊಬ್ಬ ದೇಶ ಬಿಟ್ಟು ಓಡಿ ಹೋದ.
Read More