ಬಾಲಕನ ಕಿಡ್ನ್ಯಾಪ್ ಮಾಡಿ ಹತ್ಯೆ.. ಡ್ರೈವರ್ ಪೊಲೀಸರ ಬಲೆಗೆ
By Pavitra Ganapathi Baradavalli • Aug 02, 2025, 04:20 PM
Advertisement
Read Next Story
ಅತ್ಯಾಚಾರ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟ..! ಮತ್ತಿನ್ಯಾವ ಶಿಕ್ಷೆ.? ಇಲ್ಲಿದೆ ಮಾಹಿತಿ..!
2024ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಅಶ್ಲೀಲ ವಿಡಿಯೋಗಳು ಹೊರಬಂದ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕರ್ನಾಟಕ ಸರ್ಕಾರವು ಈ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ತೆರಳಿದ್ದು, ಮೇ 31, 2024ರಂದು ಬೆಂಗಳೂರಿಗೆ ಹಿಂತಿರುಗಿದಾಗ ಎಸ್‌ಐಟಿ (SIT) ಅವರನ್ನು ಬಂಧಿಸಿತ್ತು.
Read More