ಡೋಂಗಿ ಬಾಬಾನ ಖತರ್ನಾಕ್ ಐಡಿಯಾ.! ಭವಿಷ್ಯ ಬದಲಾಗುತ್ತೆ ಅಂತ ಯಾಮಾರಿಸಿ ಯುವಕನಿಗೆ ವಂಚನೆ!
By Shravanthi R • Aug 03, 2025, 02:44 PM
Advertisement
Read Next Story
ಮಂಡ್ಯ ಮಿಮ್ಸ್‌ನಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ: 10 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು
ನಿಶ್ಕಲ(21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ, ಮಂಡ್ಯ ತಾಲೂಕಿನ ಗುನ್ನಾಯಕನಹಳ್ಳಿ ಗ್ರಾಮದ ನಿಶ್ಕಲ. ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ. ಸಹಪಾಠಿ ಪಕ್ಕದ ರೂಂಗೆ ತೆರಳಿದ್ದ ವೇಳೆ ನೇಣಿಗೆ ಶರಣು. ಹಾಸ್ಟೆಲ್ ಕೊಠಡಿಯ ಫ್ಯಾನ್‌ಗೆ ನೇಣುಬಿಗಿದುಕೊಂಡು ಸೂಸೈಡ್.
Read More