ಟ್ರಂಪ್ ಬೆದರಿಕೆಗೆ ಮೋದಿ ತಿರುಗೇಟು: ರಷ್ಯಾ ತೈಲ ಖರೀದಿ ಮುಂದುವರಿಕೆ ಎಂದ 'ನಮೋ'!
By Vinutha U • Aug 04, 2025, 10:50 AM
Advertisement
Read Next Story
ಬಾಲಕಿ ಅಪ್ರಾಪ್ತೆ ಎಂದು ತಿಳಿದಿದ್ದರೂ 2 ಬಾರಿ ಲೈಂಗಿಕ ದೌರ್ಜನ್ಯ: ರಾಯಚೂರಿನ ತಾತಯ್ಯ ಪೋಕ್ಸೊ ಕೇಸ್‌ನ ಅಡಿಯಲ್ಲಿ ಅರೆಸ್ಟ್.!
ರವಿಕುಮಾರ್ ಬಾಲಕಿಯ ವಯಸ್ಸನ್ನು ಸಂಬಂಧಿತ ದಾಖಲೆಗಳ ಮೂಲಕ ಪರಿಶೀಲಿಸಿ ಅಪ್ರಾಪ್ತೆ ಎಂದು ದೃಢಪಡಿಸಿದ್ದಾರೆ. ತಾತಪ್ಪ ಮತ್ತು ಇತರ ಒಂಬತ್ತು ಜನರ ವಿರುದ್ಧ—ಗದ್ದೆಮ್ಮ, ಸುಮಂಗಲ, ಗೀತಾ, ಅಂಜನೇಯ, ಗದ್ದೆಪ್ಪ, ರೇಣುಕಾ, ಸದಾನಂದ, ಮಹಾದೇವಿ, ಮತ್ತು ರಾಮನಗೌಡ—ಎಪ್ರಿಲ್ 18, 2025 ರಂದು ಬಾಲಕಿಯು ಅಪ್ರಾಪ್ತೆ ಎಂದು ತಿಳಿದಿದ್ದರೂ ಮದುವೆಗೆ ಸಹಕರಿಸಿದ ಆರೋಪದ ಮೇಲೆ ಪೋಕ್ಸೊ ಕೇಸ್‌ನ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
Read More