ರಾಜ್ಯಾದಾದ್ಯಂತ ಸದ್ದು ಮಾಡಿದೆ ಸಾರಿಗೆ ನೌಕರರ ಮುಷ್ಕರ.. ಇದು ಬೇಡಿಕೆ ಮತ್ತು ಕೊರತೆಗಳ ಸಂಘರ್ಷ.. ಎಲ್ಲಿ ತನಕ ಇರಲಿದೆ ಈ ಪ್ರತಿಭಟನೆ?
By Shravanthi R • Aug 05, 2025, 11:50 AM
Advertisement
Read Next Story
ಸೌಜನ್ಯ ಕಥೆ: 13 ವರ್ಷಗಳ ನಂತರವೂ ಉತ್ತರಗಳಿಲ್ಲದ ಪ್ರಶ್ನೆಗಳು!!!
2012ರ ಅಕ್ಟೋಬರ್ 9, ಧರ್ಮಸ್ಥಳದ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರತಿದಿನದಂತೆ ಕ್ಲಾಸ್ ಮುಗಿಸಿಕೊಂಡು ಸಂಜೆ ಮನೆಗೆ ಹೊರಟಳು. ಆದರೆ ಆ ಸಂಜೆ ಅವಳು ಮನೆಗೆ ತಲುಪಲಿಲ್ಲ, ಅವಳಿಗಾಗಿ ಕಾಯುತ್ತಿದ್ದ ಕುಟುಂಬ ಕಳವಳಗೊಂಡಿತು. ರಾತ್ರಿ ಹುಡುಕಾಟ ನಡೆದರೂ ಸೌಜನ್ಯದ ಪತ್ತೆಯೇ ಆಗಲಿಲ್ಲ. ಮರುದಿನ ಬೆಳಿಗ್ಗೆ ಬಂದ ಸುದ್ದಿ ಸಂಪೂರ್ಣ ಗ್ರಾಮವನ್ನೇ ಬೆಚ್ಚಿಬೀಳಿಸಿತು "ಸೌಜನ್ಯದ ಶವ ಹಳ್ಳದ ಹತ್ತಿರ ಪತ್ತೆಯಾಯಿತು". ಒಂದು ನಿರಪರಾಧ ಹುಡುಗಿಯ ಕನಸುಗಳು ಕ್ಷಣಾರ್ಧದಲ್ಲಿ ನಾಶವಾಗಿದ್ದವು, ಆಕೆಯ ಮರಣದ ಕ್ರೂರತೆ ರಾಜ್ಯವನ್ನೇ ನಡುಗಿಸಿತು.
Read More