ಸಂಸತ್ತು ನಮ್ಮನ್ನು ಮೌನಗೊಳಿಸಿದಾಗ, ಸಾರ್ವಜನಿಕರು ಗರ್ಜಿಸಬೇಕು: ವೈರಲ್ ಆಗುತ್ತಿರುವ ಕಾಂಗ್ರೆಸ್‌ನ MP K.C ವೇಣುಗೋಪಾಲ್ X ಪೋಸ್ಟ್
By Gireesh Vasishta • Aug 05, 2025, 02:31 PM
Advertisement
Read Next Story
ಯಾರಿವರು ಮಥುರಾ ಶ್ರೀಧರನ್? ಓಹಿಯೋ ರಾಜ್ಯದ ನೇಮಕಾತಿಗೆ ಟ್ರೋಲ್ ಆಕ್ರೋಶವೇಕೆ?
ಓಹಿಯೋದ ಚುನಾಯಿತ ಸಾಲಿಸಿಟರ್ ಜನರಲ್ ಆಗಿರುವ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ಮತ್ತು ಅವಹೇಳನಕಾರಿ ಕಾಮೆಂಟ್‌ಗಳು ಹರಿದಾಡುತ್ತಿದೆ. ಈ ಸ್ಥಾನವನ್ನು ಅಮೆರಿಕನ್ನರಿಗೆ ಯಾಕೆ ನೀಡಲಿಲ್ಲ ಎಂದು ಟ್ರೋಲಿಗರು ಪ್ರಶ್ನಿಸಿದ್ದಾರೆ. ಅವರು ಭಾರತೀಯ ಮಹಿಳೆಯಾಗಿ ಬಿಂದಿಯಿಟ್ಟುರುವುದಕ್ಕೂ ಟ್ರೋಲ್ ಆಗಿರುವುದಾಗಿ ಸುದ್ದಿಯಾಗಿದೆ.
Read More