ಕಾಶ್ಮೀರದ ವಿಷಯವೇ ಭಾರತದೊಂದಿಗಿನ ಪ್ರಮುಖ ಘರ್ಷಣೆಯ ಮೂಲ: ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಹೇಳಿಕೆ
By Gireesh Vasishta • Aug 06, 2025, 10:37 AM
Advertisement
Read Next Story
ಸಾರಿಗೆ ನೌಕರರ ಮುಷ್ಕರ ವಾಪಸ್: ಹೈಕೋರ್ಟ್ ತರಾಟೆಗೆ ಮಣಿದ ಸಾರಿಗೆ ನೌಕರ ಸಿಬ್ಬಂದಿ
ನಿನ್ನೆ ನಡೆದ ಸಾರಿಗೆ ಮುಷ್ಕರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆ ನೀಡಿದ್ದರೂ ಯಾಕೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರಿ ಎಂದು ಸಾರಿಗೆ ಸಂಘಟನೆಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಸಾರಿಗೆ ಮುಷ್ಕರಕ್ಕೆ ಕರೆ ಕೊಟ್ಟಿರುವ ಪದಾಧಿಕಾರಿಗಳನ್ನು ಅಗತ್ಯ ಸೇವಾ ನಿರ್ವಹಣಾ ಕಾಯಿದೆ ಅಡಿಯಲ್ಲಿ ಬಂಧಿಸಲು ಪೊಲೀಸರಿಗೆ ತಿಳಿಸಲಾಗುವುದು ಎಂದು ಸಾರಿಗೆ ನೌಕರರಿಗೆ ಹೈಕೋರ್ಟ್ ಎಚ್ಚರಿಸಿದ ಬೆನ್ನಲ್ಲೇ ಸಾರಿಗೆ ಸಿಬ್ಬಂದಿ, ಹಾಗೂ ಕೆಲಸಗಾರರ ಒಕ್ಕೂಟವು ಮುಷ್ಕಕರವನ್ನು ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದವು.
Read More