No Noise. Just News
By Vinutha U • Aug 06, 2025, 05:53 PM
ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಮುಂಚೆ ಯೋಚಿಸಿ ಮಾತನಾಡಬೇಕು ಎಂದರು.. ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾತನಾಡಿದ ಎಂ. ಲಕ್ಷ್ಮಣ ಅವರು ನಿಮ್ಮ ಮೊಬೈಲ್ ಏನಾದರೂ SITಗೆ ಕೊಟ್ಟುಬಿಟ್ಟರೆ ನೂರಕ್ಕೆ ನೂರು ಪ್ರತಿಶತ ಪ್ರಜ್ವಲ್ ರೇವಣ್ಣ ತರ ನೀವು ಒಳಗಡೆ ಹೋಗುತ್ತೀರ ಎಂದಿದ್ದಾರೆ.
ರಕ್ಷಾಬಂಧನ, ಭಾರತೀಯ ಸಂಸ್ಕೃತಿಯಲ್ಲಿ ಸಹೋದರ ಮತ್ತು ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವ ಒಂದು ವಿಶೇಷ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟುವುದು ಸಾಂಪ್ರದಾಯಿಕವಾಗಿದೆ. ರಾಖಿ ಕಟ್ಟುವ ಸಂದರ್ಭದಲ್ಲಿ, ರಾಖಿಯ ದಾರಕ್ಕೆ ಮೂರು ಗಂಟುಗಳನ್ನು ಹಾಕುವುದು ಸಾಮಾನ್ಯವಾಗಿ ಕಂಡುಬರುವ ಒಂದು ಆಚರಣೆ.
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಗಸ್ಟ್ 5, 2025 ರಂದು ಹೆಬ್ಬಾಳ ಫ್ಲೈಓವರ್ನಲ್ಲಿ ಸ್ಕೂಟರ್ ಡ್ರೈವ್ ಮಾಡಿದ್ದಾರೆ, ಅವರು ಬಳಸಿದ ಹೋಂಡಾ ಡಿಯೋ ಸ್ಕೂಟರ್ಗೆ 34 ಟ್ರಾಫಿಕ್ ಉಲ್ಲಂಘನೆ ಕೇಸ್ಗಳಿದೆ.
ವರದಿ ಪ್ರಕಾರ, 1884 ರ ಆಗಸ್ಟ್ ನಲ್ಲಿ ಮುಳುಗಿದ್ದ ಈ ನಗರವಿಂದು ಮತ್ತದೇ ವಾತಾವರಣ; ಅದಕ್ಕಿಂತಲೂ ಹದಗೆಟ್ಟ ಪರಿಸ್ಥಿತಿಯ ದಾಖಲೆ ಇದಾಗಿದೆ ಎಂದು ಹೇಳಲಾಗಿದೆ.