Skip to main content

ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್‍ಶಾ, ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್ ಮತ್ತು ಮೇಜರ್ ಸೋಮನಾಥ್ ಶರ್ಮಾ ಅವರ ಜೀವನ ತ್ಯಾಗಗಳನ್ನು NCERT ಪಠ್ಯಕ್ರಮಕ್ಕೆ ಸೇರಿಸಲಾಗಿದೆ: ರಕ್ಷಣಾ ಸಚಿವಾಲ ಮಾಹಿತಿ

By Gireesh Vasishta Aug 08, 2025, 10:28 AM

Article banner
Share On:
social-media-logosocial-media-logo
Advertisement

Read Next Story

ʼಡೆತ್‌ನೋಟ್‌ʼ ವೆಬ್‌ಸೀರಿಸ್‌ನಿಂದ ಪ್ರೇರಿತನಾಗಿ 14 ವರ್ಷದ ಬಾಲಕನಿಂದ ʼಡೆತ್‌ನೋಟ್‌ʼ ಬರೆದು  ಆತ್ಮಹತ್ಯೆ: ನಿಮ್ಮ ಮನೆಯ ಮಕ್ಕಳು ಹುಷಾರ್‌..! ಈ ವರದಿ ನೋಡಿ

ʼಡೆತ್‌ನೋಟ್‌ʼ ವೆಬ್‌ಸೀರಿಸ್‌ನಿಂದ ಪ್ರೇರಿತನಾಗಿ 14 ವರ್ಷದ ಬಾಲಕನಿಂದ ʼಡೆತ್‌ನೋಟ್‌ʼ ಬರೆದು ಆತ್ಮಹತ್ಯೆ: ನಿಮ್ಮ ಮನೆಯ ಮಕ್ಕಳು ಹುಷಾರ್‌..! ಈ ವರದಿ ನೋಡಿ

ರಾತ್ರಿ ಊಟ ಮಾಡಿ ತನ್ನ ಪ್ರೀತಿಯ ನಾಯಿ ರಾಕಿ ಜೊತೆಗೆ ಮಲಗಿದ್ದ ಗಂಧಾರ್ ಬೆಳಗಿನ ವೇಳೆ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದ. ನೇಣಿಗೆ ಶರಣಾಗುವ ಮೊದಲು ಒಂದು ಡೆತ್ ನೋಟ್ (Death Note) ಬರೆದಿದ್ದ. ಅದರಲ್ಲಿ ತಂದೆ ತಾಯಿಯನ್ನು ಕುರಿತು ನೀವು ನನ್ನನ್ನು 14 ವರ್ಷ ಚೆನ್ನಾಗಿಯೇ ಸಾಕಿದ್ದೀರಿ. ನಿಮ್ಮ ಜೊತೆಗೆ ನಾನು ತುಂಬಾ ಖುಷಿಯಾಗಿದ್ದೆ. ಆದರೆ ನಾನು ಹೋಗುವ ಸಮಯ ಬಂದಿದೆ. ಈ ಪತ್ರ ಓದುವ ವೇಳೆಗೆ ನಾನು ಸ್ವರ್ಗದಲ್ಲಿ ಇರುತ್ತೇನೆ ಎಂಬ ಡೆತ್ ನೋಟ್ ಬರೆದಿದ್ದ.

Read More
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್‍ಶಾ, ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್ ಮತ್ತು ಮೇಜರ್ ಸೋಮನಾಥ್ ಶರ್ಮಾ ಅವರ ಜೀವನ ತ್ಯಾಗಗಳನ್ನು NCERT ಪಠ್ಯಕ್ರಮಕ್ಕೆ ಸೇರಿಸಲಾಗಿದೆ: ರಕ್ಷಣಾ ಸಚಿವಾಲ ಮಾಹಿತಿ