ಕನಕವತಿ ಪರಿಚಯ ಮಾಡಿದ ರಿಷಬ್ ಶೆಟ್ಟಿ...!"ಕಂತಾರ ಚಾಪ್ಟರ್ 1" ರುಕ್ಮಿಣಿ ಲುಕ್ ಅಭಿಮಾನಿಗಳಿಗೆ ಕ್ರಶ್!
By Ram Chethan • Aug 08, 2025, 10:58 AM
Advertisement
Read Next Story
ಕೇತಗಾನಹಳ್ಳಿ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಸಲ್ಲಿಯಾಗಿದ್ದ ಅರ್ಜಿ ಮುಂದೂಡಿದ ಹೈಕೋರ್ಟ್
ಹಿಂದೆ ಒಮ್ಮೆ ಹೆಚ್‌ಡಿ ಕುಮಾರಸ್ವಾಮಿಯವರು (HD KUMARASWAMY) ಅಕ್ರಮವಾಗಿ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿರುವ 14 ಎಕರೆ ಸರ್ಕಾರಿ ಜಮೀನನ್ನು (GOVT LAND) ಒತ್ತುವರಿ ಆರೋಪ ಕೇಸ್‌ಗೆ (CASE) ಸಂಬಂಧಿಸಿದಂತೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಆ ಜಮೀನಿನ ವಿಷಯದಲ್ಲಿ ಎಸ್‌ಐಟಿ (SIT) ತನಿಖೆಗೆ ಸುಪ್ರೀಂ ಕೋರ್ಟ್ (COURT) ತಡೆ ನೀಡಿದೆ ಎಂದು ಹೈಕೋರ್ಟ್‌ಗೆ (HIGHCOURT) ಮಾಹಿತಿ ನೀಡಿದೆ.
Read More