ಪುಟಿನ್–ದೋವಲ್ ಕ್ರೆಮ್ಲಿನ್ ಭೇಟಿ: ಭಾರತ–ರಷ್ಯಾ ಸಂಬಂಧ ಬಲಪಡಿಸಲು ಪ್ರಮುಖ ಚರ್ಚೆ!
By Vinutha U • Aug 08, 2025, 11:49 AM
Advertisement
Read Next Story
ಸಾರಿಗೆ ನೌಕರರ ಮುಷ್ಕರ ತಕ್ಷಣ ವಾಪಸ್: ಕಾರಣ ಹೀಗಿದೆ!
ಸರ್ಕಾರದ ಪರ ವಕೀಲೆ ನಿಲೋಫಕರ್ ಅಕ್ಬರ್ ಅವರು “ಕಾರ್ಮಿಕರ ಜತೆ ಸಂಧಾನ ಮುಂದುವರಿಯುತ್ತಿದೆ. ಇಂದೂ ಸಹ ಮಾತುಕತೆ ನಡೆದಿದ್ದು, ಆಗಸ್ಟ್ 28 ಕ್ಕೆ ಮತ್ತೆ ಸಂಧಾನ ಸಭೆ ನಡೆಯಲಿದೆ” ಎಂದು ತಿಳಿಸಿದರು. ಹೀಗಾಗಿ ಹೈಕೋರ್ಟ್ನ ಆದೇಶದ ಮೇರೆಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಮುಷ್ಕರವನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಕಾರ್ಮಿಕರ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ಕ್ರಮಗಳ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Read More