No Noise. Just News
By Nandini J • Aug 08, 2025, 11:29 PM
ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ವರ್ಷ ನಡೆಯಲಿರುವ 23ನೇ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಗೆ ರಾಷ್ಟ್ರಪತಿ ಪುಟಿನ್ ಅವರನ್ನು ಭಾರತಕ್ಕೆ ಆಹ್ವಾನಿಸಿದರು ಎಂಬ ಮಾಹಿತಿ ಇದೆ
ಪ್ರಧಾನಮಂತ್ರಿ (PRIME MINISTER) ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ಆಕಾಶವಾಣಿಗೆ ಅಂದರೆ ಆಲ್ ಇಂಡಿಯಾ ರೇಡಿಯೊ - AIR (ALL INDIA RADIO) ಗಣನೀಯ ಆದಾಯ (INCOME) ತಂದಿದೆ. 2014ರಲ್ಲಿ ಆರಂಭವಾದ ಈ ಕಾರ್ಯಕ್ರಮವು ಇದುವರೆಗೆ ₹34.13 ಕೋಟಿ ಆದಾಯವನ್ನು ಗಳಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಜ್ಯಸಭೆಯಲ್ಲಿ ತಿಳಿಸಿದೆ.
ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಆಂತರಿಕ ಬದಲಾವಣೆಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಹೂಡಿಕೆ ಮಾಡಲಿಚ್ಚಿಸುವವರಗೆ ಸ್ವಲ್ಪ ನಿರಾಸೆ ತಂದಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಏರಿಕೆ ಕಂಡಿರುವುದು ವಿಶೇಷವಾಗಿದೆ.
ಬಹುತೇಕ ಕಡೆ ಭಾರತೀಯರಿಗೆ ಕೆಲಸವೂ ಕಳೆದುಕೊಳ್ಳುವ ಆತಂಕವೂ ಇದೆ. ರೂಪಾಯಿ, ಡಾಲರ್ ಮೌಲ್ಯ ಕುಸಿತ ಕಾಣಬಹುದಾಗಿದೆ. ಹೀಗೆ ಎರಡು ದೇಶಗಳ ಮೇಲೆ ಪ್ರಭಾವ ಬೀಳುವುದು ಖಚಿತವಾಗಿದೆ.