ಧರ್ಮಸ್ಥಳ ಕೇಸ್ ಎಸ್ಐಟಿಗೆ ಪೊಲೀಸ್ ಠಾಣೆ ಪವರ್ ನೀಡಿದ ರಾಜ್ಯ ಸರ್ಕಾರ.!
By Shravanthi R • Aug 09, 2025, 12:24 PM
Advertisement
Read Next Story
ಸೋಲದೇವನಹಳ್ಳಿಯಲ್ಲಿ ಸ್ನೇಹಿತರ ಪಾರ್ಟಿ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯ: ಇಬ್ಬರು ಅಪ್ರಾಪ್ತರ ಬಂಧನ
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಬಾಣಾವಾರದಲ್ಲಿ ಆಗಸ್ಟ್ 8, 2025 ರಂದು ರಾತ್ರಿ ನಡೆದ ಘಟನೆ ಒಂದು ಕೊಲೆಯಲ್ಲಿ ಅಂತ್ಯಗೊಂಡಿವೆ. ಸ್ನೇಹಿತರ ನಡುವಿನ ಪಾರ್ಟಿ ಮತ್ತು ಗಲಾಟೆಯಿಂದ ಉಂಟಾದ ಈ ಘಟನೆಗಳು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿವೆ. ಸೋಲದೇವನಹಳ್ಳಿ ಮತ್ತು ಕಲಾಸಿಪಾಳ್ಯ ಪೊಲೀಸರು ಈ ಘಟನೆಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ತನಿಖೆ ನಡೆಸುತ್ತಿದ್ದಾರೆ.
Read More