ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಜನವಿರೋಧಿ ಸರ್ಕಾರದ ನಿರ್ಲಕ್ಷ್ಯಕ್ಕೆ ಧಿಕ್ಕಾರ ಎಂದು ಬಿಜೆಪಿ ಕಿಡಿ!
By Vinutha U • Aug 11, 2025, 12:33 PM
Advertisement
Read Next Story
ಏಷ್ಯಾಕಪ್ 2025: ಆರಂಭಕ್ಕೂ ಮೊದಲು ಭಾರತ ತಂಡಕ್ಕೆ ದೊಡ್ಡ ಹೊಡೆತ ಕಾದಿದೆಯೇ?
ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್, 22 ಬಾರಿ ತಂಡವನ್ನು ಮುನ್ನಡೆಸಿದ್ದು, 17 ಬಾರಿ ಟೀಂ ಇಂಡಿಯಾವನ್ನು ಗೆಲ್ಲಿಸಿದ್ದರು ಹಾಗೂ ಪ್ರಮುಖ ಬ್ಯಾಟರ್ ಎನಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ತೋರಿದ್ದ ಅವರು ಸ್ಪೋರ್ಟ್ ಹರ್ನಿಯಾ ಸರ್ಜರಿ ಮಾಡಿಸಿಕೊಂಡು ನೂರರಷ್ಟು ಫಿಟ್ ಆಗುವುದು ಅನುಮಾನವಿದೆ ಎನ್ನಲಾಗಿದೆ.
Read More