No Noise. Just News
By Ranjith D Shetty • Aug 11, 2025, 09:21 PM
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಎಡಬಿಡಂಗಿ ನಡೆಯನ್ನು ಎತ್ತಿ ತೋರಿಸಿದ ಕೆ ಎನ್ ರಾಜಣ್ಣ ಅವರು ಸಚಿವ ಪದವಿಯಿಂದ ಉಚ್ಚಾಟಿತರಾಗಿರುವುದು ಕಾಂಗ್ರೆಸ್ ಪಕ್ಷದ ಕತ್ತು ಹಿಸುಕುವ ಸಂಸ್ಕೃತಿ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮ ಆಯೋಜನೆಯಿಂದ ನಡೆದ ದುರ್ಘಟನೆ ಬಗ್ಗೆ ಚರ್ಚಿಸಲು ಇಂದು ಅವಕಾಶ ನೀಡಬೇಕೆಂದು ಕೋರಿ, ವಿರೋಧ ಪಕ್ಷದ ನಾಯಕರು ಸಹಿ ಹಾಕಿದ ಅರ್ಜಿಯನ್ನು ಸಲ್ಲಿಸಿರುವುದಾಗಿ ಮಾಹಿತಿ ಒದಗಿಬಂದಿದೆ.
ಇದು ತೆರಿಗೆದಾರರಿಗೆ ಅನುಕೂಲಕರವಾಗಿರಲು ಮತ್ತು ತೆರಿಗೆ ಆಡಳಿತದ ದಕ್ಷತೆಯನ್ನು ಹೆಚ್ಚಿಸಲು ರೂಪಿಸಲಾಗಿದೆ.
ಪ್ರತಿದಿನದ ಟ್ರಾಫಿಕ್ ಎಂದು ಮುಕ್ತಾಯಗೊಳ್ಳುತ್ತದೆ ಎಂಬ ಕನಸು ಹೊತ್ತಿರುವ ಪುಟ್ಟ ಹುಡುಗಿ..!