Skip to main content

ಮಾಂಟಾನಾ ವಿಮಾನ ನಿಲ್ದಾಣದಲ್ಲಿ ರನ್‌ವೇ ಅಪಘಾತ: ಎರಡು ವಿಮಾನಗಳು ದ್ವಂಸ.!

By Shravanthi R Aug 12, 2025, 01:03 PM

Article banner
Share On:
social-media-logosocial-media-logo
Advertisement

Read Next Story

ಸಿದ್ದರಾಮಯ್ಯ ಆಪ್ತ ಶಾಸಕ ಕೆ ಎನ್. ರಾಜಣ್ಣ ಸಚಿವ ಸ್ಥಾನದಿಂದ ಅಮಾನತು ವಿಚಾರ: ಪೆಟ್ರೋಲ್‌ ಸುರಿದುಕೊಂಡು ಮಧುಗಿರಿಯಲ್ಲಿ ಬೆಂಬಲಿಗರಿಂದ ಭಾರಿ ಹೈಡ್ರಾಮ!

ಸಿದ್ದರಾಮಯ್ಯ ಆಪ್ತ ಶಾಸಕ ಕೆ ಎನ್. ರಾಜಣ್ಣ ಸಚಿವ ಸ್ಥಾನದಿಂದ ಅಮಾನತು ವಿಚಾರ: ಪೆಟ್ರೋಲ್‌ ಸುರಿದುಕೊಂಡು ಮಧುಗಿರಿಯಲ್ಲಿ ಬೆಂಬಲಿಗರಿಂದ ಭಾರಿ ಹೈಡ್ರಾಮ!

ಹೀಗಾಗಿ ಬಲವಂತದ ರಾಜೀನಾಮೆ ಪಡೆದ ವಿಷಯಕ್ಕೆ ಸಂಬಂಧಿಸಿದಂತೆ ಅದನ್ನು ವಿರೋಧಿಸಿ ಮಧುಗಿರಿಯಲ್ಲಿ ರಾಜಣ್ಣ ಅವರ ಅಭಿಮಾನಿಗಳು ಇಂದು ಮಧ್ಯಾಹ್ನ ಮಧುಗಿರಿ ಬಂದ್ ಮಾಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮುಂಚಿನ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ರಾಜಣ್ಣ ಅವರ ಅಭಿಮಾನಿಗಳು ಮಧುಗಿರಿಯಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಕ್ರಮಗಳನ್ನು ಅನುಸರಿಸಿ ರಾಜಣ್ಣ ಅವರ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ, ಅದರಲ್ಲಿ ಒಬ್ಬ ಅಭಿಮಾನಿ ಅವನ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಎತ್ನಿಸಿದ್ದಾನೆ, ನಂತರ ಸ್ಥಳದಲ್ಲಿ ಇದ್ದ ಇತರರು ಅವನನ್ನು ತಡೆದಿದ್ದಾರೆ.

Read More
ಮಾಂಟಾನಾ ವಿಮಾನ ನಿಲ್ದಾಣದಲ್ಲಿ ರನ್‌ವೇ ಅಪಘಾತ: ಎರಡು ವಿಮಾನಗಳು ದ್ವಂಸ.!