8 ವರ್ಷದ ಬಾಲಕಿ ಮೇಲೆ ಅತ್ಯಾಚಾರ - 9 ವರ್ಷದ ಕ್ಲಾಸ್‌ಮೆಟ್ ಬಾಲಕನಿಂದ ಅತ್ಯಾಚಾರ..!
By Vinutha U • Aug 12, 2025, 04:39 PM
Advertisement
Read Next Story
ಮುರಳಿ ಕೃಷ್ಣ ಬ್ರಹ್ಮಾಂಡಮ್ ರವರು ಸಲ್ಲಿಸಿದ್ದ ಸಾ. ಹಿತಾಸಕ್ತಿ ಅರ್ಜಿಯನ್ನು 1 ಲಕ್ಷ ರೂಪಾಯಿ ದಂಡ ಸಮೇತ ವಜಾ ಮಾಡಿದ ಹೈಕೋರ್ಟ್: ಏನಿದು ಪ್ರಕರಣ?
ತಾನು ರಚಿಸಿರುವ "ಕರ್ನಾಟಕ ಸರ್ಕಾರ ಸುಧಾರಣಾ ಮಸೂದೆ" ಜಾರಿಗೆ ತರುವ ಸಂಬಂಧ ಚರ್ಚಿಸಲು ಎಲ್ಲಾ 34 ಸಚಿವಾಲಯಗಳು, 44 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು. ಮಸೂದೆಯ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವಂತೆ ಸಿಎಂ ಅವರ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸಲು ತಮ್ಮ ಪಕ್ಷದ ಶಾಸಕರು ಮತ್ತು ಸಂಸದರಿಗೆ ಸೂಚಿಸಲು ಕೆಪಿಸಿಸಿ ಅಧ್ಯಕ್ಷರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಮುರುಳಿಕೃಷ್ಣ ಬೃಹ್ಮಾನಂದಂ ಕೋರಿದ್ದರು.
Read More