ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರಿಂದ ಇರಾನ್ ಸರ್ಕಾರವನ್ನು ವಿರೋಧಿಸಲು ಇರಾನಿಯನ್ನರಿಗೆ ಕರೆ: ಇಲ್ಲಿದೆ ಮಾಹಿತಿ
By Gireesh Vasishta • Aug 13, 2025, 10:53 AM
Advertisement
Read Next Story
ಬೇರೆಯವರ ಉಡುಗೊರೆಯನ್ನು ತೆಗೆದು ಪ್ರಧಾನಮಂತ್ರಿಯವರಿಗೆ ಕೊಡುವ ದುಸ್ಥಿತಿ ನನಗಿಲ್ಲ: ಡಿಕೆ. ಶಿವಕುಮಾರ್ ಪೋಸ್ಟ್
ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್‌ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು.
Read More