ಭೂಪತಿ ದರ್ಶನ್, ಪವಿತ್ರಾ ಗೌಡ ಜಾಮೀನು ರದ್ದು: ಹೈಕೋರ್ಟ್ ಆದೇಶದ ಹುಳುಕುಗಳನ್ನು ಎತ್ತಿ ತೋರಿದ ಸುಪ್ರೀಂ ಕೋರ್ಟ್
By Gireesh Vasishta • Aug 14, 2025, 02:08 PM
Advertisement
Read Next Story
ಇಡಿ ರೈಡ್ ಬಳಿಕ ಸತೀಶ್ ಸೈಲ್ ನಾಪತ್ತೆ..!!
ರಾಜ್ಯದ (STATE) ಹಲವಾರು ಕಡೆಗಳಲ್ಲಿ ಇಡಿ (ED RAID) ದಾಳಿ ನಡೆದಿದ್ದು, ಉತ್ತರ ಕನ್ನಡ ಜಿಲ್ಲೆಯ (UTTARA KANNADA DISTRICT) ಕಾರವಾರ ತಾಲ್ಲೂಕಿನ ಚಿತ್ತಾಕುಲ ಗ್ರಾಮದಲ್ಲಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (SATISH SAIL) ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ (RAID) ನಡೆಸಿದ್ದರು. ಅಂದು ಬೆಳಿಗ್ಗಿನ ಜಾವ 4 ರವರೆಗೆ ಶೋಧ ಕಾರ್ಯ ಮುಂದುವರೆಸಿದ್ದರು. ಇಡಿ ಅಧಿಕಾರಿಗಳ ಬಳಿಕ ಸತೀಶ್ ಸೈಲ್ ಮೊಬೈಲ್ ಸ್ವಿಚ್ ಆಫ್ (MOBILE SWITHCH OFF) ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳದ್ದು ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದು ತಿಳಿದುಬಂದಿದೆ.
Read More