"ವಿಲ್ಸನ್ ಗಾರ್ಡನ್ ಸಿಲಿಂಡರ್ ಸ್ಫೋಟ: ದುರಂತದ ಕಥೆ"
By Vinutha U • Aug 15, 2025, 12:47 PM
Advertisement
Read Next Story
ಕೂಲಿ ಚಿತ್ರಕ್ಕೆ ಮೈಸೂರಿನಲ್ಲಿ ಬಿಗ್ ರೆಸ್ಪಾನ್ಸ್: ಮೊದಲ ದಿನದ ಗಳಿಕೆ ಬರೋಬ್ಬರಿ ಎಷ್ಟು ಲಕ್ಷ??
ದಿನಬೆಳಗಾದಂತೆ ಹಲವಾರು ಚಲನಚಿತ್ರಗಳು ತೆರೆಯ ಮೇಳೆ ಬರುತ್ತಲೇ ಇರುತ್ತವೆ ಹಾಗಿದ್ದಲ್ಲಿ ಜನ ಯಾವುದಕ್ಕೆ ಅಚ್ಚುಕಟ್ಟಾದ ಪ್ರತಿಕ್ರಿಯೆ ನೀಡುತ್ತಾರೆ ಇಲ್ಲ ಎಂಬುದನ್ನು ತಿಳಿದುಕೊಳ್ಳಲು ಸುಮಾರು ಎರೆಡು ದಿನಗಳ ಕಾಲಾವಕಾಶ ಅಂತೂ ಬೇಕೇ ಬೇಕಾಗುತ್ತದೆ. ಆದರೆ ಇಲ್ಲಿ ನಿನ್ನೆಯಷ್ಟೇ ತೆರೆಗೆ ಬಂದ ಕೂಲಿ ಸಿನಿಮಾ ಮೊದಲ ದಿನವೇ ಮೈಸೂರಿನಲ್ಲಿ 60 ಲಕ್ಷ ಗಳಿಕೆ ಮಾಡಿದೆ.
Read More