ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ 79ನೇ ಸ್ವಾತಂತ್ರ್ಯ ದಿನ ಆಚರಣೆ ಸಂಭ್ರಮ: ಆಪರೇಷನ್ ಸಿಂಧೂರದಿಂದ ಶತ್ರುಗಳು ಕಂಗಾಲಾಗಿದ್ದಾರೆ: ಜೆಡಿಎಸ್ ನಗರ ಘಟಕದ ಅಧ್ಯಕ್ಷ H.M.ರಮೇಶ್ ಗೌಡ ಹೆಮ್ಮೆಯ ಮಾತು
By Gireesh Vasishta • Aug 15, 2025, 02:13 PM
Advertisement
Read Next Story
79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಸುನೀಲ್ ಶೆಟ್ಟಿ ಅಚ್ಚರಿಯ ಪೋಸ್ಟ್! ಅಷ್ಟಕ್ಕೂ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲೇನಿದೆ?
79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಧ್ವಜ ಹಾರಿಸುತ್ತಾ, ಯೋಧರಿಗೆ ನಮಸ್ಕಾರ ಸಲ್ಲಿಸಿ ತಮ್ಮ ಹೆಮ್ಮೆಯನ್ನು ಹಂಚಿಕೊಂಡ ಸುನೀಲ್ ಶೆಟ್ಟಿ, ಸಶಸ್ತ್ರ ಪಡೆಗಳ ಧೈರ್ಯವನ್ನು ಕೊಂಡಾಡಿದರು. ಇನ್‌ಸ್ಟಾಗ್ರಾಮ್ ರೀಲ್ ಮೂಲಕ ದೇಶಪ್ರೇಮದ ಸಂದೇಶ ಹಂಚಿದ ಅವರು, ಮುಂದಿನ ಸಿನಿಮಾದಲ್ಲಿ ಭಾರಿ ತಾರಾಗಣದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
Read More