ಕರ್ನಾಟಕ ಸರ್ಕಾರದಿಂದ ಈ ನೌಕರರಿಗೆ 5 ಲಕ್ಷದ ವರೆಗೆ ನಗದು ರಹಿತ ಚಿಕಿತ್ಸಾ ಭಾಗ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ: ಇಲ್ಲಿದೆ ಮಾಹಿತಿ
By Gireesh Vasishta • Aug 15, 2025, 04:11 PM
Advertisement
Read Next Story
ಆರ್ಥಿಕ ಸಂಕಷ್ಟದಿಂದ ಪಾರಾಗಿ ವಿಶ್ವ ಮೆಚ್ಚುವ ರೀತಿಯಲ್ಲಿ ಜಲಮಂಡಳಿ ಕಾರ್ಯನಿರ್ವಹಣೆ: BWSSB ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿಕೆ
ಬೆಂಗಳೂರು ಜಲಮಂಡಳಿ ಆವರಣದಲ್ಲಿ 79 ನೇ ಸ್ವಾತಂತ್ರ್ಯೋತ್ಸವ- ಬೆಂಗಳೂರು ಜಲಮಂಡಳಿ ನೌಕರರ ಸ್ನೇಹಿಯಾಗಿದ್ದು, ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 63 ಮಂದಿ ಗ್ರೂಪ್ ಡಿ ನೌಕರರಿಗೆ ಬಡ್ತಿ ನೀಡಿ ಅವರ ಕುಟುಂಬದ ರಕ್ಷಣೆಗೆ ಮುಂದಾಗಿದ್ದೇವೆ. ಇನ್ನಷ್ಟು ಮಂದಿಗೆ ಬಡ್ತಿ ನೀಡುತ್ತೇವೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
Read More