ಕೂಲಿ ಸಿನಿಮಾ ರಿಲೀಸ್ ಬೆನ್ನಲ್ಲೇ ರಚಿತಾ ರಾಮ್ ಅಚ್ಚರಿಯ ಪೋಸ್ಟ್..ರಜನಿ ಫೋಟೋ ಗ್ಯಾಲರಿಯಲ್ಲಿ ಅಡಗಿಸಿಟ್ರಾ?
By Ram Chethan • Aug 15, 2025, 05:46 PM
Advertisement
Read Next Story
ಬೆಂಗಳೂರಿನ ವಿಲ್ಸ್‌ನ್ ಗಾರ್ಡ್‌ನ್ ಬಳಿಯ ಚಿನ್ನಯ್ಯನಪಾಳ್ಯದಲ್ಲಿನ ನಿಗೂಢ ಸ್ಫೋಟಕ್ಕೆ ಕಾರಣ ತಿಳಿಸಿದ ಪೊಲೀಸ್ ಆಯುಕ್ತರು, ಹೀಗಿದೆ ಮಾಹಿತಿ
ಈ ಘಟನೆಯಲ್ಲಿ ಯಾವುದೇ ಸ್ಪೋಟಕ ಬಳಕೆಯಾಗಿಲ್ಲ ಮತ್ತು ಸಿಲಿಂಡರ್ ಸ್ಪೋಟದಿಂದಲೇ ಈ ಘಟನೆ ಜರುಗಿದೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿರುವುದಾಗಿ ತಿಳಿದು ಬಂದಿದೆ. ಹಾಗೂ ಘಟನೆಯಲ್ಲಿ ಯಾವುದೇ IED - improvised explosive device ಬಳಕೆ ಆಗಿಲ್ಲ, ಪೊಲೀಸರು, ಸೋಕೋ ಹಾಗೂ ಎಫ್ ಎಸ್ ಎಲ್ ಸಿಬ್ಬಂದಿಗಳ ಪರಿಶೀಲನಾ ಅಭಿಪ್ರಾಯದ ಮೇಲೆ ನಿರ್ಧಾರವನ್ನು ಮಾಡಲಾಗಿದೆ.
Read More