ಹಾಸನದಲ್ಲಿ ಮಳೆ ತಂದ ಅವಾಂತರ: ಸಕಲೇಶಪುರದಲ್ಲಿ ಭೂಕುಸಿತ
By Pavitra Ganapathi Baradavalli • Aug 20, 2025, 08:34 AM
Advertisement
Read Next Story
9ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ – ಎಕ್ಸಾಂ ಬರೆಯಲು ಹೊಸ ಮಾದರಿ ?
ಕೇಂದ್ರೀಯ ಮಾಧ್ಯಮ ಶಿಕ್ಷಣ ಮಂಡಳಿ (CBSE) ತನ್ನ ಶೈಕ್ಷಣಿಕ ಸುಧಾರಣೆಯ ಭಾಗವಾಗಿ 9ನೇ ತರಗತಿ ವಿದ್ಯಾರ್ಥಿಗಳಿಗೆ 2025ರಿಂದ ತೆರೆದ ಪುಸ್ತಕ ಪರೀಕ್ಷೆ (Open Book Exam) ಪದ್ಧತಿಯನ್ನು ಜಾರಿಗೆ ತರುವ ಯೋಜನೆಯನ್ನು ಘೋಷಿಸಿದೆ. ಈ ಹೊಸ ಪರೀಕ್ಷಾ ವ್ಯವಸ್ಥೆಯಡಿ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಪಠ್ಯಪುಸ್ತಕಗಳು, ಟಿಪ್ಪಣಿಗಳು ಮತ್ತು ಗ್ರಂಥಾಲಯದ ಸಾಮಗ್ರಿಗಳನ್ನು ಉಲ್ಲೇಖಿಸಿ ಉತ್ತರ ಬರೆಯಲು ಅವಕಾಶ ಪಡೆಯಲಿದ್ದಾರೆ.
Read More