ಮಹಾರಾಷ್ಟ್ರ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ: ಬೆಳಗಾವಿ, ಬಾಗಲಕೋಟೆ, ಯಾದಗಿರಿಯಲ್ಲಿ ಜನಜೀವನ ಅಸ್ತವ್ಯಸ್ತ..!
By Sushmitha R • Aug 22, 2025, 08:46 AM
Advertisement
Read Next Story
ಕೋಲಾರದಲ್ಲಿ ಕೊಲೆ, ತಮಿಳುನಾಡಿನಲ್ಲಿ ಶವ ಪತ್ತೆ: 6 ವರ್ಷಗಳ ಬಳಿಕ ಪ್ರಕರಣ ಭೇದಿಸಿದ ಶಿಡ್ಲಘಟ್ಟ ಪೊಲೀಸ್
ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ 2019ರಲ್ಲಿ ನಡೆದ ಆಟೋ ಚಾಲಕನ ಕಿಡ್ನಾಪ್ ಮತ್ತು ಕೊಲೆ ಪ್ರಕರಣವನ್ನು ಆರು ವರ್ಷಗಳ ಬಳಿಕ ಶಿಡ್ಲಘಟ್ಟ ಪೊಲೀಸರು ಭೇದಿಸಿದ್ದಾರೆ. ಕೊಲೆಯಾದ ಆಟೋ ಚಾಲಕ ಗಿರೀಶ್‌ನ ಶವ ತಮಿಳುನಾಡಿನಲ್ಲಿ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ಹರೀಶ್ (ಅಲಿಯಾಸ್ ಅಫಲ್), ದಿವಾಕರ್, ಮಾರ್ತಾಂಡ (ಅಲಿಯಾಸ್ ಕೊಂಡಾ), ರಂಜಿತ್ ಕುಮಾರ್ (ಅಲಿಯಾಸ್ ಎಗ್ ರೈಸ್ ರಂಜಿತ್), ಮತ್ತು ಮಂಜುನಾಥ (ಅಲಿಯಾಸ್ ಕಾಡೆಮ್ಮೆ) ಅವರನ್ನು ಜೈಲಿಗೆ ರವಾನಿಸಲಾಗಿದೆ.
Read More