'ಅನನ್ಯಾ ಭಟ್ ನಮ್ಮ ಮಗಳು ಅಲ್ಲ'...ಇನ್‌ಸೈಟ್ ರಶ್ ವರದಿ ಮೂಲಕ ಸತ್ಯಾಸತ್ಯತೆ ಬಯಲು, ದೇಶದೆಲ್ಲೆಡೆ ಸಂಚಲನ..!
By Sushmitha R • Aug 23, 2025, 07:46 AM
Advertisement
Read Next Story
ಧರ್ಮಸ್ಥಳ ಪ್ರಕರಣ: ಯೋಜಿತ ಷಡ್ಯಂತ್ರದ ಸತ್ಯ ಬಯಲು ಎಕ್ಸ್‌ನಲ್ಲಿ ಅಧಿಕೃತವಾಗಿ ಬರೆದುಕೊಂಡ ಬಿಜೆಪಿ ನಾಯಕ ಸುನೀಲ್ ಕುಮಾರ್
ಧರ್ಮಸ್ಥಳದಲ್ಲಿ ನಡೆದಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕ್ಷಣಕ್ಷಣಕ್ಕೂ ಹೊಸ ಮಾಹಿತಿಗಳು ಬಯಲಾಗುತ್ತಿವೆ. ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಸುಜಾತಾ ಭಟ್ ತಾನು ಈವರೆಗೆ ಹೇಳಿದ್ದ ಅನನ್ಯಾ ಭಟ್ ಎಂಬ ತನ್ನ ಮಗಳ ಕಥೆಯೇ ಸುಳ್ಳು ಎಂದು ಒಪ್ಪಿಕೊಂಡಿರುವುದು ಈಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
Read More