ಧರ್ಮಸ್ಥಳ ವಿರುದ್ಧದ ಸುಳ್ಳು ಆರೋಪಗಳ ಮಹಿಳೆ ಸುಜಾತಾ ಭಟ್: ಅಸಲಿ ಮುಖವಾಡ ಭೇದಿಸಿದ ಇನ್‌ಸೈಟ್ ರಷ್ ನ್ಯೂಸ್ ಯೌಟ್ಯೂಬ್ ಚಾನೆಲ್
By Gireesh Vasishta • Aug 23, 2025, 12:28 PM
Advertisement
Read Next Story
ಟ್ವೀಟರ್‌ನ ಎಲ್ಲರ ಖಾತೆಯಲ್ಲೂಸದ್ದು ಮಾಡಿದ ಇನ್ಸೈಟ್‌ರಶ್ ಯ್ಯೂಟ್ಯೂಬ್ ಚಾನೆಲ್
ಈ ಬೆಳವಣಿಗೆ ಎಲ್ಲೆಡೆ ಸುದ್ದಿ ಮಾಡುತ್ತಿದ್ದಂತೆ ರಾಜಕೀಯ ಗಣ್ಯರು ಹಾಗೂ ಇತರೆ ವ್ಯಕ್ತಿಗಳು ತಮ್ಮ ತಮ್ಮ ಎಕ್ಸ್ ಖಾತೆಯಲ್ಲಿ ಇನ್ಸೈಟ್‌ರಶ್ ಯ್ಯೂಟ್ಯೂಬ್ ಚಾನೆಲ್‌ನ ವರದಿಯನ್ನು ಶ್ಲಾಘಿಸಿ ಪುನಃ ಪೋಸ್ಟ್ ಮಾಡಿಕೊಳ್ಳುವ ಮೂಲಕ ಇನ್ಸೈಟ್‌ರಶ್ ಚಾನೆಲ್‌ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ
Read More