SIT ಅಂಗಳಕ್ಕೆ ಇಂದೂ ವಿಚಾರಣೆಗೆ ಹೋಗಬೇಕು ಸಮೀರ್...ನಿನ್ನೆ ಸತತ 5 ಗಂಟೆ ಡ್ರಿಲ್! ಇಂದು ಹೇಗಿರುತ್ತೆ ವಿಚಾರಣೆ?
By Sushmitha R • Aug 25, 2025, 07:38 AM
Advertisement
Read Next Story
ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ: ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತ..!
ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಈ ಭಾರೀ ಮಳೆಯ ಪರಿಣಾಮವಾಗಿ, ಕಠುವಾ ಜಿಲ್ಲೆಯ ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯ ಲೊಗೇಟ್ ಮೊರ್ಹ್ ಬಳಿಯ ಸಹರ್ ಖಡ್ ನದಿಯ ಸೇತುವೆಯು ಕುಸಿದು, ಸಂಚಾರ ವ್ಯವಸ್ಥೆಯಲ್ಲಿ ಭಾರೀ ತೊಂದರೆಯಾಗಿದೆ.
Read More