ಭಾರತ-ರಷ್ಯಾ ಸ್ನೇಹದ ದೃಢ ಸಂಕೇತ...ಮೋದಿ-ಪುಟಿನ್ ಭೇಟಿ, 23ನೇ ಶೃಂಗಸಭೆಗೆ ಪೂರ್ಣ ಆಹ್ವಾನ!
By Vinutha U • Sep 01, 2025, 03:59 PM
Advertisement
Read Next Story
ಧರ್ಮಸ್ಥಳ ಸಮಾವೇಶ - ಬಿಜೆಪಿ ಭರ್ಜರಿ ಶಕ್ತಿ ಪ್ರದರ್ಶನ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಗರಂ ಆಗಿ ಹೇಳಿದ್ದೇನು ಗೊತ್ತಾ?
ಧರ್ಮಸ್ಥಳ ಕೇಸರಿಮಯವಾಗಿ ಕಂಗೊಳಿಸಿದೆ. ಈ ಸಮಾವೇಶದಲ್ಲಿ ಪ್ರಮುಖರಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೇರಿದಂತೆ, ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್, ಸಿಟಿ ರವಿ, ಮುನಿರತ್ನ, ಬ್ರಿಜೇಶ್ ಚೌಟ, ಬಿ.ಸಿ ಪಾಟೀಲ್, ಸುನೀಲ್ ಕುಮಾರ್, ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಶ್ರೀರಾಮುಲು, ತೇಜಸ್ವಿ ಸೂರ್ಯ, ನಿಖಿಲ್ ಕುಮಾರ್‌ಸ್ವಾಮಿ, ರೇಣುಕಾಚಾರ್ಯ, ಎಸ್. ಆರ್ ವಿಶ್ವನಾಥ್, ಸದಾನಂದ ಗೌಡ ಸೇರಿದಂತೆ ಇನ್ನಿತರ ಪ್ರಮುಖರು ಭಾಗಿಯಾಗಿದ್ದಾರೆ.
Read More