ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣ: ಪವಿತ್ರಾಗೌಡಗೆ ಇಲ್ಲ ಬೇಲ್.! ದರ್ಶನ್‌ಗೆ ಜೈಲಿನಲ್ಲಿ ಹಾಸಿಗೆ, ದಿಂಬು ಬೇಕು - ಕೋರ್ಟ್ ಅರ್ಜಿ ಶೀಘ್ರ ವಿಚಾರಣೆ ಆರಂಭ
By Shravanthi R • Sep 02, 2025, 12:25 PM
Advertisement
Read Next Story
ಹಿಂದೂ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಹಿಂದುಗಳ ಮತಾಂತರ ಮಾಡುವ ಉದ್ಧೇಶವನ್ನ ಕಾಂಗ್ರೆಸ್ ಹೊಂದಿದೆ: ಹೈಕೋರ್ಟ್ ವಕೀಲ ಆರ್ ಎಲ್ ಎನ್ ಮೂರ್ತಿ
ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಅದಕ್ಕೆ ಸಂಬಂಧಿಸಿದಂತೆ ಹಲವಾರು ಪಕ್ಷಗಳು ಧರ್ಮಸ್ಥಳ ಚಲೋವನ್ನು ಹಮ್ಮಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ನಡೆಸುತ್ತಿವೆ.ಈಗ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಧರ್ಮಸ್ಥಳ ಯಾತ್ರೆಯನ್ನು ಹಮ್ಮಿಕೊಂಡು ಬೇಲೂರಿಗೆ ಆಗಮಿಸಿದ ಜೆಡಿಎಸ್ ಪಕ್ಷದವರಾದ ಹೈಕೋರ್ಟ್ ಅಡ್ವಕೇಟ್ ಮತ್ತು ಗಾಂಧೀ ನಗರ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಆರ್ ಎಲ್ ಎನ್ ಮೂರ್ತಿಯವರು ನಮ್ಮ ಇನ್ಸೈಟ್‌ರಶ್ ಮಾಧ್ಯಮದೊಂದಿಗೆ ಮಾತನಾಡಿ ಕರ್ನಾಟಕ ಭಾರತ ಇತಿಹಾಸದಲ್ಲಿ ಧರ್ಮಸ್ಥಳ ತುಂಬಾ ಪವಿತ್ರವಾದ ಕ್ಷೇತ್ರ ಅಂತಹ ಕ್ಷೇತ್ರದ ಮೇಲೆ ಯಾವುದೇ ಸಾಕ್ಷೀ ಆಧಾರಗಳು ಇಲ್ಲದೆಯೇ ಹಲವಾರು ಆರೋಪಗಳು ಕೇಳಿ ಬರುತ್ತಿವೆ.
Read More