ಸೆಪ್ಟೆಂಬರ್ ಮೊದಲ ದಿನವೇ ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ..!
By Sushmitha R • Sep 02, 2025, 03:52 PM
Advertisement
Read Next Story
ಇನ್ಫೋಸಿಸ್ ಲಿಮಿಟೆಡ್ ಮತ್ತು ಬಿ. ರಾಜು ನಡುವಣ ಪ್ರಕರಣ: ಕನ್ನಡ ದಾಖಲೆಗಳ ಇಂಗ್ಲಿಷ್ ಅನುವಾದ ವಿಳಂಬವಾಯಿತು ಎಂದು ಇನ್ಫೋಸಿಸ್ ನೆಪ: ಏನಿದು ಪ್ರಕರಣ?
ಇನ್ಫೋಸಿಸ್ ಲಿಮಿಟೆಡ್ ಮತ್ತು ಬಿ. ರಾಜು ನಡುವಿನ ಪ್ರಕರಣವು ಮೈಸೂರಿನಲ್ಲಿ ಇನ್ಫೋಸಿಸ್‌ನ ಕ್ಯಾಂಪಸ್ ವಿಸ್ತರಣೆಗಾಗಿ ಭೂಮಿ ಸ್ವಾಧೀನದ ವಿಷಯಕ್ಕೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ, ಭೂಮಾಲೀಕರಾದ ಬಿ. ರಾಜು ಅವರ ಭೂಮಿಯನ್ನು ಇನ್ಫೋಸಿಸ್‌ಗಾಗಿ ಸ್ವಾಧೀನಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪರಿಹಾರದ ಮೊತ್ತದ ಬಗ್ಗೆ ವಿವಾದ ಉದ್ಭವಿಸಿತು.
Read More