No Noise. Just News
By Gireesh Vasishta • Sep 02, 2025, 05:58 PM
ಜಾವೇದ್, ಕನ್ನಯ್ಯ ಲಾಲ್ನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಖ್ಯ ಆರೋಪಿಗಳಿಗೆ ಒದಗಿಸಿದ್ದ ಎಂದು NIA ಆರೋಪಿಸಿತ್ತು. ಈ ಹತ್ಯೆಯ ವಿಡಿಯೋ ರೆಕಾರ್ಡ್ ಮಾಡಲಾಗಿ ಆನ್ಲೈನ್ನಲ್ಲಿ ಹರಡಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು.
ಎಲ್ಲಾ ಹೇಳಿಕೆಗಳಿಂದ ಕೆರಳಿದ ಶಾಸಕ ಕೆಎನ್. ರಾಜಣ್ಣ ಅವರ ಮಗ ರಾಜೇಂದ್ರ ಕೆಲವರಿಗೆ ಮಾತನಾಡುವ ತೆವಲು ಎಂದು ನೇರವಾಗಿ ತಮ್ಮ ಆಕ್ರೋಶವನ್ನು ಶಾಸಕ ಸುಧಾಕರ್ ಮೇಲೆ ತೋರಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್ಜೆಡಿ ಮತ್ತು ಕಾಂಗ್ರೆಸ್ನಿಂದ ತಮ್ಮ ತಾಯಿಗೆ ಮಾಡಿದ ಅವಮಾನಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ತಾಯಿಯೇ ನಮ್ಮ ಜಗತ್ತು, ತಾಯಿಯೇ ನಮ್ಮ ಸ್ವಾಭಿಮಾನ, ಎಂದು ಭಾವುಕವಾಗಿ ಹೇಳಿದ ಮೋದಿ, ತಾಯಿಯ ಬಗ್ಗೆ ಅಗೌರವ ತೋರಿದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಐದು ಹೊಸ ಪಾಲಿಕೆಗಳಾದ ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಪಾಲಿಕೆಗಳಿಗೆ ಐಎಎಸ್ (IAS) ಅಧಿಕಾರಿಗಳನ್ನು ಆಯುಕ್ತ ಮತ್ತು ಸಹಾಯಕ ಆಯುಕ್ತರಾಗಿ ನೇಮಕ ಮಾಡಿದೆ.