ಧರ್ಮಸ್ಥಳ ಪ್ರಕರಣ: ವಿದೇಶಿ ದೇಣಿಗೆ ಬಳಕೆ ಆರೋಪ… ಇ.ಡಿ ಪ್ರಾಥಮಿಕ ತನಿಖೆ ಆರಂಭ?
By Pavitra Ganapathi Baradavalli • Sep 03, 2025, 09:38 AM
Advertisement
Advertisement
Read Next Story
ನಟಿ ರಮ್ಯಾಗೆ ಕಮೆಂಟ್ ಮಾಡಿದ್ದಕ್ಕೆ 12 ಜನ ಅರೆಸ್ಟ್.. ಧರ್ಮಸ್ಥಳ ಕೇಸ್ನಲ್ಲಿ ಯಾಕಿಲ್ಲ? CT ರವಿ ಪ್ರಶ್ನೆ…!
ಇತ್ತೀಚಿಗಷ್ಟೇ ಸಿನಿಮಾ ರಂಗದಲ್ಲಿ ನಡೆದಂತ ಬೆಳವಣಿಗೆಯಾದ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಸಭ್ಯವಾದ ಕಮೆಂಟ್ ಮಾಡುವ ಮೂಲಕ ರಮ್ಯಾ ಅವರನ್ನು ನಿಂದಿಸಿದ್ದರು. ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡು ಅಸಭ್ಯ ಕಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಂಡು ಅವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಸಹ ಕೈಗೊಳ್ಳಲಾಯಿತು. ಆದರೆ ಧರ್ಮಸ್ಥಳ ಪ್ರಕರಣದಲ್ಲಿ ಹಾಗ್ಯಾಕಿಲ್ಲ ಎಂದು ಸಿ.ಟಿ ರವಿ ಪ್ರಶ್ನಿಸಿದ್ದಾರೆ.
Read More