ಸೆಪ್ಟೆಂಬರ್ 22ರಿಂದ ಹೊಸ GST ದರ...ಯಾವ ವಸ್ತುಗಳ ಬೆಲೆ ಕಡಿಮೆಯಾಗಬಹುದು! ಇಲ್ಲಿದೆ ಬೆಲೆ ಪಟ್ಟಿ..!
By Sushmitha R • Sep 04, 2025, 10:47 AM
Advertisement
Advertisement
Read Next Story
ಮೋದಿ ಸರ್ಕಾರದ ಜಿಎಸ್‌ಟಿ ಪರಿಷ್ಕರಣೆ: ದೀಪಾವಳಿಗೆ ಜನರಿಗೆ ತೆರಿಗೆ ಇಳಿಕೆಯ ಉಡುಗೊರೆ..!
12%, 18% ಮತ್ತು 28% ಸ್ಲ್ಯಾಬ್‌ಗಳ ಬದಲಿಗೆ, ಈಗ ಎರಡು ಮುಖ್ಯ ಸ್ಲ್ಯಾಬ್‌ಗಳು ಮಾತ್ರ: 5% ಮತ್ತು 18%. ಇದರಿಂದ ಶೇ.12 ಮತ್ತು ಶೇ.28 ಸ್ಲ್ಯಾಬ್‌ಗಳಲ್ಲಿದ್ದ ಸುಮಾರು 90-99% ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಇದು ದಿನನಿತ್ಯದ ಅಗತ್ಯ ವಸ್ತುಗಳು, ಔಷಧಿಗಳು, ಆಟೋಮೊಬೈಲ್‌ಗಳು ಮತ್ತು ಇತರೆ ವಸ್ತುಗಳ ಮೇಲೆ ಪ್ರತ್ಯಕ್ಷ ಪರಿಣಾಮ ಬೀರುತ್ತದೆ.
Read More