No Noise. Just News
By Sushmitha R • Sep 07, 2025, 05:31 PM
ಲವ್ವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (CHIKKABALLAPURA) ತಾಲೂಕಿನ ಪೇರೇಸಂದ್ರ (PERESANDRA) ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್ನಲ್ಲಿ ನಡೆದಿದೆ.
ಅಮೆರಿಕದ ಮಾಧ್ಯಮದೊಂದಿಗಿನ ಸಂದರ್ಶನದಲ್ಲಿ ಝೆಲೆನ್ಸ್ಕಿ, "ನಾನು ಈ ಭಯೋತ್ಪಾದಕರ ರಾಜಧಾನಿಗೆ ಹೋಗಲಾರೆ" ಏಕೆಂದರೆ ಉಕ್ರೇನ್ "ಪ್ರತಿದಿನ ಕ್ಷಿಪಣಿ ದಾಳಿಗಳಿಗೆ, ದಾಳಿಗಳಿಗೆ ಒಳಗಾಗುತ್ತಿದೆ" ಎಂದು ಹೇಳಿದ್ದಾರೆ. "ಪುಟಿನ್ ಕೀವ್ಗೆ ಬರಬಹುದು," ಎಂದು ಝೆಲೆನ್ಸ್ಕಿ ಪ್ರತಿಕ್ರಿಯೆಯಾಗಿ ಹೇಳಿದ್ದಾರೆ, ಎಂದು ಯೂರೋನ್ಯೂಸ್ ಉಲ್ಲೇಖಿಸಿದೆ.
ಈಗ ಎಲ್ಲಿ ನೋಡಿದರೂ ಹುಸಿ ಬಾಂಬ್ ಕರೆಗಳು ದಾಖಲಾಗುತ್ತಲೇ ಇವೆ. ಮೊನ್ನೆ ಮೊನ್ನೆಯಷ್ಟೇ ಡಿಕೆಶಿ ಮನೆ ಮೇಲೆ ಬಾಂಬ್ ಇರಿಸಿರುವುದಾಗಿ ಮತ್ತು ಕೆಂಪೇಗೌಡ ವಿಮಾನ ನಿಲ್ದಾನಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆಗಳನ್ನು ಕಿಡಿಗೇಡಿಗಳು ಮಾಡಿದ್ದರು.
ಈ ಪಟ್ಟಿಗೆ ರಾಜ್ಯಪಾಲರು ಈಗ ಅನುಮೋದನೆ ನೀಡಿದ್ದಾರೆ. ಜಕ್ಕಪ್ಪನವರ್ ಮತ್ತು ಆರತಿ ಕೃಷ್ಣ ಅವರು ಕಾಂಗ್ರೆಸ್ ಹೈಕಮಾಂಡ್ ಕೋಟಾದಿಂದ ಆಯ್ಕೆಯಾಗಿದ್ದರೆ, ರಮೇಶ್ ಬಾಬು ಮತ್ತು ಶಿವಕುಮಾರ್ ಅವರು ಮುಖ್ಯಮಂತ್ರಿ ಕೋಟಾದಿಂದ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ.