ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆ ವಿರುದ್ಧ NIA ಸಮರ...ಇಂದು ಏಕಕಾಲದಲ್ಲಿ 22 ಕಡೆ ದಾಳಿ!
By Vinutha U • Sep 08, 2025, 03:10 PM
Advertisement
Advertisement
Read Next Story
ಚಿಕ್ಕಮಗಳೂರು ದಟ್ಟ ಅರಣ್ಯದಲ್ಲಿ ಚಿನ್ನ ಪತ್ತೆಗೆ ಖಾಸಗೀ ಕಂಪನಿಯಿಂದ ರಾಜ್ಯ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ..!!
ದಿನದಿನಕ್ಕೂ ತಂತ್ರಜ್ಞಾನ ಬೆಳೆಯುತ್ತಾ ಹೋಗುತ್ತದೆ ಅದಕ್ಕೆ ತಕ್ಕಂತೆ ಪ್ರಕೃತಿಯ ನಾಶವೂ ಸಹ ಮುಂದಡಿ ಇಡುತ್ತಾ ಹೋಗುತ್ತದೆ. ತಂತ್ರಜ್ಞಾನದಲ್ಲಿ ಪ್ರತಿಯೊಂದು ಕ್ಷೇತ್ರ ಮುಂದುವರೆಯುತ್ತಿದ್ದಂತೆ ಪ್ರಕೃತಿಯ ನಾಶಕ್ಕೆ ಒಂದು ಹೆಜ್ಜೆ ಮುಂದೆ ಹೋಗುತ್ತಿದೆ ಎಂದರ್ಥ. ಅದೇ ಮಾದರಿಯಲ್ಲಿ ಚಿಕ್ಕಮಗಳೂರು ಮತ್ತು ತರೀಕೆರೆ ಅರಣ್ಯ ಪ್ರದೇಶಕ್ಕೂ ಈಗ ಕುತ್ತು ಒದಗಿ ಬಂದಿದೆ. ತರೀಕೆರೆಯಲ್ಲಿರುವ 10,100 ಎಕರೆ ಪ್ರದೇಶದಲ್ಲಿ ಚಿನ್ನವನ್ನು ಹುಡುಕಲು ಕೊಳವೆ ಬಾವಿಗಳನ್ನು ಕೊರೆಯಲು ಬಂಗಾಳ ಮೂಲದ ಕಂಪನಿಯೊಂದು ಸಲ್ಲಿಸಿರುವ ಮನವಿಯನ್ನು ರಾಜ್ಯ ಅರಣ್ಯ ಇಲಾಖೆ ಪರಿಗಣಿಸಿದ್ದು, ಇದರಲ್ಲಿ ಚಿರತೆಗಳು, ಕರಡಿಗಳು, ಆನೆಗಳು ಸೇರಿದಂತೆ 5600 ಎಕರೆ ಅರಣ್ಯ ಪ್ರದೇಶಕ್ಕೆ ಕುತ್ತು ಒದಗಿ ಬರಲಿದೆ.
Read More