ಕರ್ನಾಟಕದಲ್ಲಿ ಹಿಂದೂ ದೌರ್ಜನ್ಯ ಮತ್ತು ಗಣೇಶೋತ್ಸವದ ಮೇಲಿನ ದಾಳಿ: ಬಿಜೆಪಿ ನಿಯೋಗದಿಂದ ಅಮಿತ್ ಶಾ ಭೇಟಿ, ಕೇಂದ್ರದಿಂದ ಕ್ರಮಕ್ಕೆ ಒತ್ತಾಯ..!
By Vinutha U • Sep 09, 2025, 05:12 PM
Advertisement
Advertisement
Read Next Story
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋತಿಗಳ ಕಾಟ: ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆಇಷ್ಟು ಬೇಜವಾಬ್ದಾರಿಯೇ?
ಬೆಂಗಳೂರಿನ ಜನಪ್ರಿಯ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯು ಅವ್ಯವಸ್ಥೆಗಳಿಂದ ಕೂಡಿದೆ ಎಂದು ವರದಿಯಾಗಿದೆ. ಏಕೆಂದರೆ ಸರಿಯಾದ ವ್ಯವಸ್ಥೆಗಳಿಲ್ಲದೆ ಮಂಗಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತಿದೆ. ಹಾಗೂ ಈ ಮಂಗಗಳಿಂದ ರೋಗಿಗಳಿಗೆ ಮತ್ತು ಅಲ್ಲಿ ಓಡಾಡುವ ರೋಗಿಗಳ ಸಂಬಂಧಿಕರಿಗೆ ತೊಂದರೆ ಉಂಟಾಗುತ್ತಿದೆ. ರೋಗಿಗಳಿಗೆ ತಂದಿರುವ ಹಣ್ಣು, ಹಂಪಲು ಮತ್ತು ಇತ್ಯಾದಿ ಚೀಲಗಳ ಮೇಲೆ ದಿಡೀರನೆ ಈ ಕೋತಿಗಳು ದಾಳಿ ಮಾಡುತ್ತಿವೆ.
Read More