ಭಾರತ-ಚೀನಾ-ರಷ್ಯಾ ಬಾಂಧವ್ಯಕ್ಕೆ ಬೆದರಿತಾ ಅಮೆರಿಕಾ? ಮಾತುಕತೆಗೆ ಅಮೆರಿಕಾ ಆಹ್ವಾನ: ಪ್ರಧಾನಿ ಮೋದಿರಿಂದ X ನಲ್ಲಿ ಮಾಹಿತಿ
By Gireesh Vasishta • Sep 10, 2025, 11:00 AM
Advertisement
Advertisement
Read Next Story
ಹುಲಿ ಸೆರೆಗಾಗಿ ರೈತರ ಒತ್ತಾಯ: ಹುಲಿ ಸೆರೆಹಿಡಿಯದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬೋನ್‌ಗೆ ತುಂಬಿದ ರೈತರು…!!
ಕಾಡನ್ನು ನಾಶ ಮಾಡಿ ನಾಡನ್ನು ಮಾಡುತ್ತಿದ್ದಾರೆ. ಹಾಗಾಗಿ ಕಾಡು ಪ್ರಾಣಿಗಳು ಕಾಡು ಅಂತಲೇ ತಿಳಿದು ನಾಡಿಗೆ ಲಗ್ಗೆ ಇಡುವುದು ಸರ್ವೇ ಸಾಮಾನ್ಯವಾಗಿದೆ. ಅದೇ ರೀತಿಯಾಗಿ ಚಾಮರಾಜನಗರದಲ್ಲಿ ಒಂದು ಹುಲಿ ನಾಡಿಗೆ ಬಂದು ಸಮಸ್ಯೆ ಮಾಡುತ್ತಿದ್ದು ಮನೆಯಲ್ಲಿ ಕಟ್ಟಿ ಹಾಕಿದ್ದ ಹಸು, ಕುರಿ ಎಲ್ಲವನ್ನು ತಿಂದು ಹಾಕುತ್ತಾ ಬರುತ್ತಿದೆ.
Read More