ಈ 5ಜಿ ಯುಗದಲ್ಲಿ ವಿನೂತನ ಫೋನ್ಗಳು ಪರಿಚಿತಗೊಳ್ಳುತ್ತಲೇ ಇವೆ. ಇಲ್ಲಿ ಸ್ಮಾರ್ಟ್ಪೋನ್ ಬಳಸದವರ ಸಂಖ್ಯೆ ಬಲುಕ್ಷೀಣ. ಈಗ ಮಾರುಕಟ್ಟೆಯಲ್ಲಿ 7,000/- ದಿಂದಲೇ ಉನ್ನತ ಫೀಚರ್ಸ್ಗಳಿರುವ ಫೋನ್ಗಳು ಲಭ್ಯವಿದೆ. ಇವತ್ತಿನ ದಿನ ಬಹುತೇಕ ಕೆಲಸಗಳು ಫೋನ್ನಿಂದಲೇ ಆಗುವುದರಿಂದ ಎಗ್ಗಿಲ್ಲದೇ ಮೊಬೈಲ್ಗಳು ಮಾರಾಟವಾಗುತ್ತದೆ. ಆದರೆ, ಇದೇ ಸಂದರ್ಭದಲ್ಲಿ ದೊಡ್ಡ ವಂಚನೆ ನಡೆಯುತ್ತದೆ ಎನ್ನಲಾಗಿದೆ. ಅದೇ ʻಮೊಬೈಲ್ ಟ್ಯಾಂಪರಿಂಗ್ʼಕೆಲ ಕಿಡಿಗೇಡಿಗಳು, ಮೊಬೈಲ್ ಟ್ಯಾಂಪೆರಿಂಗ್ ಮಾಡುತ್ತಿದ್ದು, ಒರಿಜಿನಲ್ ಫೋನ್ಗಳ ರೀತಿಯೇ ಕಾಣುವ ನಕಲಿ ಪೋನ್ಗಳನ್ನು ಥೇಟ್ ಬ್ರ್ಯಾಂಡೆಡ್ ಫೋನ್ನಂತೆಯೇ ಕಾಣುವ ಹಾಗೆ ಮಾಡುತ್ತಿದ