ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ದಿನಾಂಕ ನಿಗದಿ ಪಡಿಸಿರುವ ರಾಜ್ಯ ಚುನಾವಣಾ ಆಯೋಗವು ಈ ಕುರಿತ ಮಾಹಿತಿ ತಿಳಿಸಿದೆ ಎಂದು ವರದಿಯಾಗಿದೆ. ಇದೇ ಮೇ. 25, 2026 ರ ನಂತರ ಹಾಗೂ ಜೂನ್ 30ರೊಳಗಾಗಿ ನಡೆಸಲಾಗುವುದೆಂದು ಹೇಳಿ ಪ್ರಕಟಿಸಿದೆ. ಈ ಕುರಿತ ಮಾಹಿತಿ ಹಂಚಿಕೊಂಡಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್ ಸಂಗ್ರೇಶಿ ಅವರು, ಅಕ್ಟೋಬರ್ 1 ರ ಮಾಹಿತಿಯಂತೆ ಮತದಾರರ ಕರಡುಪಟ್ಟಿ ತಯಾರಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯನ್ನು ಮೇ. 25, 2026 ರ ನಂತರ ಹಾಗೂ ಜೂನ್ 30ರೊಳಗಾಗಿ ನಡೆಸಲಾಗುವುದೆಂದು ತಿಳಿಸಿದ್ದಾರೆ. iQOO Z10 5G (Silver, 8GB RAM, 128GB Stroa