ನವರಸ ನಾಯಕ ಜಗ್ಗೇಶ್ ಅವರ ಮನೆಗೆ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟ ಭೇಟಿ ನೀಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಜಗ್ಗೇಶ್ ಅವರ ನಿವಾಸಕ್ಕೆ ಗಿಲ್ಲಿ ನಟ ತಮ್ಮ ಸಹೋದರರೊಂದಿಗೆ ಆಗಮಿಸಿದ್ದರು. ಮನೆಗೆ ಬಂದ ಕ್ಷಣದಿಂದಲೇ ಜಗ್ಗೇಶ್ ಅವರು ಗಿಲ್ಲಿ ನಟನಿಗೆ ಆತ್ಮೀಯ ಸ್ವಾಗತ ನೀಡಿದರು.Arayna Women's Cotton Printed Floral Straight Kurta with Palazzo Pants and Dupattaಜಗ್ಗೇಶ್ ಅವರ ಮನೆಯಲ್ಲಿ ಇರುವ ರಾಯರ ಭಾವಚಿತ್ರದ ಮುಂದೆ ಗಿಲ್ಲಿ ನಟನಿಗೆ ಗೌರವ ಸಲ್ಲಿಸಲಾಯಿತು. ರಾಯರ ಭಾವಚಿತ್ರದ ಎದುರಲ್ಲೇ ಸನ್ಮಾನ ಮಾಡಿದ ಜಗ್ಗೇಶ್ ಅವರ ಈ ನಡೆ ಎಲ್ಲರ ಮನಸ್ಸಿಗೆ ತುಂಬಾ ಹತ್ತಿರವಾಯಿತು. ತಾವು ತುಂಬ